ಅರ್ಟಿಫಿಷಿಯಲ್ tzಇಂಟೆಲಿಜೆನ್ಸ್ sada

ರೀ ಇನ್ಫೋರ್ಸ್ಮೆಂಟ್

ಬ್ಯಾಕ್ ಪ್ರಾಪಗೇಶನ್

ರೀ ಇನ್ಫೋರ್ಸ್ಮೆಂಟ್

ಬ್ಯಾಕ್ ಪ್ರಾಪಗೇಶನ್

ರೀ ಇನ್ಫೋರ್ಸ್ಮೆಂಟ್

ಬ್ಯಾಕ್ ಪ್ರಾಪಗೇಶನ್

ರೀ ಇನ್ಫೋರ್ಸ್ಮೆಂಟ್

ಬ್ಯಾಕ್ ಪ್ರಾಪಗೇಶನ್

ಜನರೇಟಿವ್

ಓವರ್ ಫಿಟ್ಟಿಂಗ್

ಜನರೇಟಿವ್

ಓವರ್ ಫಿಟ್ಟಿಂಗ್

ಜನರೇಟಿವ್

ಓವರ್ ಫಿಟ್ಟಿಂಗ್

ಜನರೇಟಿವ್

ಓವರ್ ಫಿಟ್ಟಿಂಗ್

ಜೀರೋ-ಶಾಟ್ ಕಲಿಕೆ

ಆಟೋ-ಕ್ಲಾಸಿಫಿಕೇಶನ್

ಜೀರೋ-ಶಾಟ್ ಕಲಿಕೆ

ಆಟೋ-ಕ್ಲಾಸಿಫಿಕೇಶನ್

ಜೀರೋ-ಶಾಟ್ ಕಲಿಕೆ

ಆಟೋ-ಕ್ಲಾಸಿಫಿಕೇಶನ್

ಜೀರೋ-ಶಾಟ್ ಕಲಿಕೆ

ಆಟೋ-ಕ್ಲಾಸಿಫಿಕೇಶನ್

ಮಾಡೆಲ್ ಆಪ್ತಿಮೈಜೇಶನ್

ಟೆನ್ಸರ್

ಮಾಡೆಲ್ ಆಪ್ತಿಮೈಜೇಶನ್

ಟೆನ್ಸರ್

ಮಾಡೆಲ್ ಆಪ್ತಿಮೈಜೇಶನ್

ಟೆನ್ಸರ್

ಮಾಡೆಲ್ ಆಪ್ತಿಮೈಜೇಶನ್

ಟೆನ್ಸರ್

0
1

यह समूह फाउंडर्स को भविष्य की ओर अग्रसर AI वेंचर्स के साथ भविष्य का निर्माण करने में सक्षम बनाता है

अपनी दूसरी यात्रा में तरोताज़ा होकर और उत्साह के साथ, हमारा AI समूह ग्लोबल AI वेव के साथ कदम से कदम मिलाकर चला।

ಗಮನ ಹರಿಸಬೇಕಾದ ಕ್ಷೇತ್ರಗಳು

ಫೌಂಡೇಶನ್ ಲೇಯರ್

  • ಅಂಚಿನಲ್ಲಿರುವ ಸಣ್ಣ ಭಾಷೆಯ ಮಾದರಿಗಳು
  • ವಿಡಿಯೋ ಹಾಗೂ ರೋಬೋಟಿಕ್ಸ್ ತರಹದ ಕಠಿಣ ವ್ಹಾಷಯಗಳಿಗಾಗಿ ಡೇಟಾ ಮತ್ತು ಮಾಡೆಲ್ಸ್
  • ಕಡಿಮೆ-ಸಂಪನ್ಮೂಲ ಭಾಷೆಗಳಿಗೆ ಮಾದರಿಗಳು
  • ಎಂಟರ್‌ಪ್ರೈಸ್ ವರ್ಕ್‌ಫ್ಲೋ ಆಟೊಮೇಷನ್‌ಗಾಗಿ ವಿವರಿಸಬಹುದಾದ ಮಾದರಿಗಳು

ಮೂಲಸೌಕರ್ಯ ಪದರ

  • GenAI ಆಧಾರಿತ ಅಪ್ಲಿಕೇಶನ್ ಅಭಿವೃದ್ಧಿಗಾಗಿ ಪರೀಕ್ಷಾ ಪರಿಕರಗಳು ಹಾಗೂ ಚೌಕಟ್ಟುಗಳು ('Eval')
  • GenAI ಮಾದರಿಗಳನ್ನು ಬಳಸಿದ  ಉತ್ಪಾದನೆಯ ಮೂಲಕ ಮೇಲ್ವಿಚಾರಣೆ ಮಾಡುವುದು ಮತ್ತು ಡೀಬಗ್ ಮಾಡುವುದು
  • ಸಂಕೀರ್ಣವಾಗಿರುವ LLM-ಚಾಲಿತ ವ್ಯವಸ್ಥೆಗಳನ್ನು ಸುರಕ್ಷಿತಗೊಳಿಸುವುದು
  • ನಾಲೆಡ್ಜ್ ಗ್ರಾಫ್‌ಗಳಿಗಾಗಿ ಮೂಲಸೌಕರ್ಯ x LLM
  • RLHF ಮತ್ತು RLAIF ಗಾಗಿ ಮೂಲಸೌಕರ್ಯವನ್ನು ಸಕ್ರಿಯಗೊಳಿಸುವುದು
  • ರಚನೆಯಿಲ್ಲದ ಡೇಟಾಗೆ ಕಂಪ್ಯೂಟ್ ಅನ್ನು ಸೇರಿಸಲು ಡೇಟಾ ಮೂಲಸೌಕರ್ಯ ('AI ಡೇಟಾ ಅಪ್ಲಿಕೇಶನ್‌ಗಳು')
  • RAG ಮತ್ತು ಇತರ ಅರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ವ್ಯವಸ್ಥೆಗಳಿಗೆ ಹೊಸ ಗುರುತು ಮತ್ತು ಪ್ರವೇಶ ನಿಯಂತ್ರಣ ವ್ಯವಸ್ಥೆ
  • ಅಟಾನಮಸ್ ವೆಬ್ ಬ್ರೌಸಿಂಗ್ ಏಜೆಂಟ್‌ಗಳಿಗೆ ಶಕ್ತಿ ತುಂಬುವ ಮೂಲಸೌಕರ್ಯ

ಅಪ್ಲಿಕೇಶನ್ ಲೇಯರ್

  • ಉನ್ನತ-ಮೌಲ್ಯದ ಸೇವೆಗಳ ಉದ್ಯಮಗಳಿಗಾಗಿ ವರ್ಟಿಕಲೈಸ್ದ್ AI ಸಹಾಯಕರು
  • ಗ್ರಾಹಕ ಸೇವೆಗಳ ಉದ್ಯಮಗಳಿಗಾಗಿ ವರ್ಟಿಕಲೈಸ್ದ್  ಧ್ವನಿ AI ಏಜೆಂಟ್‌ಗಳು
  • SDLC ಯನ್ನು 10 ಪಟ್ಟು ವರ್ಧಿಸಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಸಹಾಯ
  • ಎಂಟರ್‌ಪ್ರೈಸ್ ವರ್ಕ್‌ಫ್ಲೋ ಆಟೊಮೇಷನ್‌ಗಾಗಿ ಏಜೆಂಟ್ ಫ್ರೇಮ್‌ವರ್ಕ್‌ಗಳು
  • ಲೆಕ್ಕಪತ್ರ ನಿರ್ವಹಣೆ, ಅನುಸರಣೆ ಮತ್ತು ನಿಯಂತ್ರಣ ಕಾರ್ಯಗಳಿಗಾಗಿ AI ಏಜೆಂಟ್‌ಗಳು
  • ERP ಗಳು ಮತ್ತು CRM ಗಳಂತಹ ಸಂಕೀರ್ಣ ಸಾಫ್ಟ್‌ವೇರ್ ಅನ್ನು ಸಂಯೋಜಿಸಲು, ಸ್ಥಳಾಂತರಿಸಲು ಮತ್ತು ನಿರ್ವಹಿಸಲು AI ಏಜೆಂಟ್‌ಗಳು
  • ವರ್ಟಿಕಲೈಸ್ದ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(AI)-ಚಾಲಿತ ಮತ್ತು ಮೊಬೈಲ್ ಸ್ನೇಹಿ BI/ಅನಾಲಿಟಿಕ್ಸ್ ಅಪ್ಲಿಕೇಶನ್‌ಗಳು
  • ವರ್ಟಿಕಲೈಸ್ದ್  'ಏರ್‌ಟೇಬಲ್ಸ್': ಡೊಮೇನ್-ನಿರ್ದಿಷ್ಟ ರಚನಾತ್ಮಕ ಮಾಹಿತಿಗಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI)
  • ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(AI) ನೊಂದಿಗೆ ಅನ್ವೇಷಣೆ-ಆಧಾರಿತ ವರ್ಗಗಳಿಗಾಗಿ ಇ-ಕಾಮರ್ಸ್ ಅನ್ನು ಮರುರೂಪಿಸುವುದು
  • ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) -ಚಾಲಿತ ವೈಯಕ್ತಿಕಗೊಳಿಸಿದ ತರಬೇತಿ/ಶಿಕ್ಷಣ ಅಪ್ಲಿಕೇಶನ್‌ಗಳು
  • ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(AI) ಅಕ್ಷರಗಳು ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) -ಚಾಲಿತ UGC ಪರಿಕರಗಳೊಂದಿಗೆ ವರ್ಚುವಲ್ ಪರಿಸರಗಳು/ಮಲ್ಟಿಪ್ಲೇಯರ್ ಆಟಗಳು

ಕಾರ್ಯಕ್ರಮದ ಅವಲೋಕನ

ಇವರ ಜೊತೆಗೆ ಸಂಪರ್ಕ ಸಾಧಿಸಿ

  • 300 + Accel ಪೋರ್ಟ್ಫೋಲಿಯೊ ಸಂಸ್ಥಾಪಕರು

  • ಹೂಡಿಕೆದಾರರು

  • ಗ್ಲೋಬಲ್ Accel ನೆಟ್‌ವರ್ಕ್

  • ಕಸ್ಟಮರ್ಸ್

ಇದರ ಒಂದು ಭಾಗವಾಗಿರಿ

  • ಕಂಪನಿ ನಿರ್ಮಾಣ ಕಾರ್ಯಾಗಾರಗಳು

  • ಸಮೂಹ ಸಭೆಗಳು

  • ಉನ್ನತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಕಮ್ಯೂನಿಟಿಗಳು

  • ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಕಾರ್ಯಕ್ರಮಗಳು

ನಿಮ್ಮ ಬೆಳವಣಿಗೆಯನ್ನು ವೇಗಗೊಳಿಸಿಕೊಳ್ಳಿ

  • $1M ವರೆಗಿನ ಬಂಡವಾಳ

  • 1:1 ಮಾರ್ಗದರ್ಶನ

  • ಪರಿಣಿತ ಮಾಸ್ಟರ್‌ಕ್ಲಾಸ್‌ಗಳು

  • ಹೂಡಿಕೆದಾರರ ಜೊತೆ ಸಂಪರ್ಕ

ಕಾರ್ಯಕ್ರಮ ನಡೆಸಿಕೊಡುವ ನಾಯಕರನ್ನು ಭೇಟಿ ಮಾಡಿ

ಪ್ರಯಾಂಕ್ ಸ್ವರೂಪ್

ಪ್ರಯಾಂಕ್ Accel.ನ ಒಬ್ಬ ಪಾಲುದಾರರಾಗಿದ್ದಾರೆ.
ಅವರು 2011 ರಲ್ಲಿ ಸಂಸ್ಥೆಯನ್ನು ಸೇರಿದರು.

ಅವರು ಸೈಬರ್ ಭದ್ರತೆ, ಡೆವಲಪರ್ ಪರಿಕರಗಳು, ಮಾರುಕಟ್ಟೆ ಸ್ಥಳಗಳು ಮತ್ತು SaaS ಪ್ರಪಂಚದ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದಾರೆ. ಅವರ ನೇತೃತ್ವದ ಕೆಲವು ಹೂಡಿಕೆಗಳೆಂದರೆ ಅವೆನಿರ್, ಬಿಜೊಂಗೊ, ಮಾವೆರಿಕ್ಸ್, ಆನ್‌ಸೈಟ್‌ಗೊ, ಸೆಕರ್ಡೆನ್, ಸ್ಲಿಂಟೆಲ್, ಸ್ಕೆಪ್ಸ್ ಮತ್ತು ಜೆಟ್‌ವರ್ಕ್.

ಅನಘ್ ಪ್ರಸಾದ್

ಅನಘ್ ಅವರು Accel.ನಲ್ಲಿ ಒಬ್ಬ ಹೂಡಿಕೆದಾರರಾಗಿದ್ದಾರೆ.
ಅವರು 2022 ರಲ್ಲಿ ಸಂಸ್ಥೆಯನ್ನು ಸೇರಿದರು.

ಹಿಂದೆ, ಅವರು ಸ್ಟೆಲ್ಲಾರಿಸ್ ವೆಂಚರ್ ಪಾರ್ಟ್‌ನರ್ಸ್‌ನಲ್ಲಿ ಕೆಲಸ ಮಾಡಿರುತ್ತಾರೆ, ಅಲ್ಲಿ ಅವರು ಡೆವಲಪರ್ ಟೂಲ್, SaaS, ಗೇಮಿಂಗ್ ಮತ್ತು ವಿಷಯ/ಮಾಧ್ಯಮ ಉದ್ಯಮಗಳಲ್ಲಿ ವಿವಿಧ ಆರಂಭಿಕ ಹಂತದ ಹೂಡಿಕೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದರು. ಅವರು ಸೈದ್ಧಾಂತಿಕ ಕಂಪ್ಯೂಟರ್ ವಿಜ್ಞಾನದಲ್ಲಿ ACM ಪ್ರಕಟಣೆಯನ್ನು ಹೊಂದಿರುವವರಾಗಿದ್ದಾರೆ ಹಾಗೂ ಒಂದು ಸಮಯದಲ್ಲಿ  ಗೋಲ್ಡ್ಮನ್ ಸ್ಯಾಚ್ನಲ್ಲಿ ಕ್ವಾಂಟಿಟೇಟಿವ್ ತಂತ್ರಜ್ಞರಾಗಿದ್ದರು.

1 / 2

Prayank Swaroop

Prayank is a partner at Accel.
He joined the firm in 2011.

Prayank is a Partner at Accel, and focuses on investments in AI, cybersecurity, marketplaces, and SaaS. He has led investments in Aavenir, Bizongo, DhiWise, Dr. Droid, Securden, and Zetwerk, and other early-stage companies. Prayank holds an integrated master's degree in Mathematics and Computing from IIT Delhi and an MBA from the Indian School of Business, Hyderabad.

Accel ನಲ್ಲಿ ಇರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಪೋರ್ಟ್ಫೋಲಿಯೊ

ಎಂಟರ್‌ಪ್ರೈಸ್ ಸಾಫ್ಟ್‌ವೇರ್, ಆರೋಗ್ಯ ರಕ್ಷಣೆ, ಶಿಕ್ಷಣ, ರೊಬೊಟಿಕ್ಸ್, ದೇವ್ ಪರಿಕರಗಳು, ವಿನ್ಯಾಸ, ಹಣಕಾಸು, ಕಾರ್ಖಾನೆಗಳು ಮತ್ತು ಇನ್ನೂ ಹೆಚ್ಚಿನವು

AI FAQs

More FAQ

Till when can I apply for the Atoms AI cohort?

A sector-focused accelerator program is tailored to specific challenges a founder faces in those sectors. This approach enables us to curate highly focused expert sessions, arrange relevant customer meetings, and provide specific perks that align with the unique requirements of each sector, over a one-size-fits-all approach.

Who is the Atoms AI cohort for?

A sector-focused accelerator program is tailored to specific challenges a founder faces in those sectors. This approach enables us to curate highly focused expert sessions, arrange relevant customer meetings, and provide specific perks that align with the unique requirements of each sector, over a one-size-fits-all approach.

Till when can I apply for the Atoms AI cohort?

A sector-focused accelerator program is tailored to specific challenges a founder faces in those sectors. This approach enables us to curate highly focused expert sessions, arrange relevant customer meetings, and provide specific perks that align with the unique requirements of each sector, over a one-size-fits-all approach.